ತಾಜಾ ಸುದ್ದಿ ಗಾಗಿ ಸೂರ್ಯಪ್ರಗತಿ ವೆಬ್ ನ್ಯೂಸ್ ಕ್ಲಿಕ್ ಮಾಡಿ
ತುಮಕೂರು: ಗುಬ್ಬಿ ತಾಲ್ಲೂಕಿನ ತೊರೆಹಳ್ಳಿ ಗ್ರಾಮದಲ್ಲಿ ರಾಮಪ್ಪ ದೇವರ ಮೆರವಣಿಗೆ ವಿಶೇಷವಾಗಿ ಆಚರಣೆ ಮಾಡಲಾಯಿತು. ಭಕ್ತರ ಹರಕೆ ಈಡೆರಿಕೆಗೆ ಜಾಲಿ ಮುಳ್ಳಿನ ಗದ್ದುಗೆಯಲ್ಲಿ ರಾಮಪ್ಪ ದೇವರು ಮಲಗುವ ಪ್ರತಿತಿ ಇದೆ. ಗ್ರಾಮದ ಅರ್ಚಕ ರಾಮಪ್ಪ ದೇವರ ಮುಖವಾಡ ಹೊತ್ತಿ ಮೆರವಣಿಗೆ ದೇಗುಲದಿಂದ ಮೂಲಕ ಆಗಮಿಸುವವರು. ಮಾರ್ಗಮಧ್ಯೆ ಗ್ರಾಮದಲ್ಲಿ ಭಕ್ತರ ಮನೆಯಲ್ಲಿ ಪೂಜೆ ಸ್ವೀಕರಿಸುತ್ತಾ ವಿವಿಧ ಕಲಾತಂಡಗಳ ವಾದ್ಯಕ್ಕೆ ನರ್ತಿಸುತ್ತಾ ರಾಮಪ್ಪ ದೇವರು ಮೆರವಣಿಗೆ ಬರುತ್ತೆ.
ಇನ್ನೂ ವರ್ಷಕ್ಕೊಮ್ಮೆ ಗ್ರಾಮಸ್ಥರು ರಾಮಪ್ಪ ದೇವರ ಮೆರವಣಿಗೆ ಮಾಡಿ ಮುಳ್ಳಿನ ಗದ್ದುಗೆ ಮೇಲೆ ಮಲಗುವ ಹಾಗೂ ಕುರುವ ಸಂಪ್ರದಾಯ ನಡೆದುಕೊಂಡು ಬಂದಿದೆ.
Check out this great video
Sign up to get each issue delivered straight to your inbox.
Copyright © 2024 Suryapragathi - All Rights Reserved.
Powered by GoDaddy
We use cookies to analyze website traffic and optimize your website experience. By accepting our use of cookies, your data will be aggregated with all other user data.